+91-8482-245241 regkvafsu@gmail.com

ಮುಖ್ಯಸ್ಥರು

ಡಾ. ಟಿ.ಜೆ. ರಮೇಶ,

ಮಹಾವಿದ್ಯಾಲಯ : ಕೃಷಿ ವಿಜ್ಞಾನ ಕೇಂದ್ರ ಮಂಗಳೂರು.

ಹುದ್ದೆ::
ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು
ಕೃಷಿ ವಿಜ್ಞಾನ ಕೇಂದ್ರ ಮಂಗಳೂರು -575002

ವಿದ್ಯಾರ್ಹತೆ:

ಎಮ್.ಎಫ್.ಎಸ್.ಸಿ., ಪಿ.ಹೆಚ್.ಡಿ. (ಜಲ ಕೃಷಿ)

ಸಂಪರ್ಕ:
ಮೊಬೈಲ್ ಸಂಖ್ಯೆ : 8794706468
ಮಿಂಚಂಚೆ :  drtjramesha1970@gmail.com

ವೃತ್ತಿ ವಿವರ:
ಜಲಕೃಷಿಯಲ್ಲಿ ಸ್ನಾತಕೋತ್ತರ ಪದವೀಧರರು, 6 ಅಂತರರಾಷ್ಟ್ರೀಯ 45 ರಾಷ್ಟ್ರೀಯ ಸಂಶೋಧನಾ ಲೇಖನ 41 ಜನಪ್ರಿಯ ಲೇಖನಗಳು, 2 ತರಬೇತಿ ಕೈಪಿಡಿ, 4 ಸುದ್ದಿ ಪತ್ರಿಕೆಗಳು 3 ವಿಸ್ತರಣಾ ಕೈಪಿಡಿಯನ್ನು ಪ್ರಕಟಿಸಿರುತ್ತಾರೆ.ಅಲ್ಲದೆ ಭಾರತ ಈಶಾನ್ಯ ರಾಜ್ಯದ ಅರುಣಾಚಲ ಪ್ರದೇಶದ ಲೋಯರ್ ದಿಬಾಂಗ್ ಜಿಲ್ಲೆಯಲ್ಲಿ 10 ವರ್ಷ 6 ತಿಂಗಳುಗಳು ಬುಡಕಟ್ಟು ಪ್ರಬಲ ಪ್ರದೇಶದಲ್ಲಿ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಸುಸ್ಥಿರ ಜೀವನೋಪಾಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಿರುತ್ತಾರೆ.