ಪ್ರಕಟಣೆಗಳು
ವಾರ್ಷಿಕ ವರದಿಗಳು
| ವಾರ್ಷಿಕ ವರದಿ 2014-15 | 
| ವಾರ್ಷಿಕ ವರದಿ 2013-14 | 
| ವಾರ್ಷಿಕ ವರದಿ 2012-13 | 
| ವಾರ್ಷಿಕ ವರದಿ 2011-12 | 
| ವಾರ್ಷಿಕ ವರದಿ 2010-11 | 
| ವಾರ್ಷಿಕ ವರದಿ 2009-10 | 
| ವಾರ್ಷಿಕ ವರದಿ 2008-09 | 
| ವಾರ್ಷಿಕ ವರದಿ 2005-06 | 
| ಕ್ರ. ಸಂ. | ಪುಸ್ತಕಗಳ ಹೆಸರು | 
| 1 | ದನಗಳಿಗೆ ರೈತರು ನೀಡುವ ಅವೈಜ್ಞಾನಿಕ ಚಿಕಿತ್ಸೆಗಳು ಹಾಗೂ ಅವುಗಳ ನಿವಾರಣೆ | 
| 2 | ಜಾನುವಾರುಗಳಲ್ಲಿ ಜಂತು ಹುಳುಗಳ ಸಮಸ್ಯೆ ಮತ್ತು ಅವುಗಳ ನಿರ್ವಹಣೆ | 
| 3 | ಸುಧಾರಿತ ಒಳನಾಡು ಮೀನು ಸಾಕಣೆ | 
| 4 | ಅಮೂರ್ – ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಬಿಡುಗಡೆ ಮಾಡಿದ ಸುಧಾರಿತ ಸಾಮಾನ್ಯ ಗೆಂಡೆ ತಳಿ | 
| 5 | ದನಗಳ ರೋಗಗಳು ಹಾಗೂ ಅವುಗಳ ನಿಯಂತ್ರಣ | 
| 6 | ಶುದ್ಧ ಹಾಲಿನ ಉತ್ಪಾದನೆಗೆ ಅನುಸರಿಸಬೇಕಾದ ಸೂಕ್ತ ಕ್ರಮಗಳು | 
| 7 | ಮೀನು ಸಾಕಣಿಕೆಗೆ ಸೂಕ್ತ ಸ್ಥಳದ ಆಯ್ಕೆ, ಕೊಳಗಳ ಸಂಯೋಜನೆ, ವಿನ್ಯಾಸ ಹಾಗೂ ನಿರ್ಮಾಣ | 
| 8 | ಜಾನುವಾರುಗಳಲ್ಲಿ ಪರಾವಲಂಬಿ ಕೀಟಗಳು ಮತ್ತು ಅವುಗಳ ನಿರ್ವಹಣೆ | 
| 9 | ಪ್ರೌಢಾವಸ್ಥೆಗೆ ಬರುವ ಭಾರತದ ಗೆಂಡೆ ಮೀನುಗಳ ಪಾಲನೆ ಮತ್ತು ಪ್ರಚೋದಿತ ಸಂತಾನೋತ್ಪತ್ತಿ | 
| 10 | ಜಾನುವಾರುಗಳಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಬಹುದಾದ ರೋಗಗಳು | 
| 11 | ಕ್ಷಾರ ಮತ್ತು ಚೌಳು ಮಣ್ಣಿನ ಕೊಳಗಳಲ್ಲಿ ಲಾಭದಾಯಕ ಮೀನುಕೃಷಿ | 
| 12 | ವೈಜ್ಞಾನಿಕ ಹೈನುಗಾರಿಕೆ | 
| 13 | ಕುರಿ ಮತ್ತು ಮೇಕೆಗಳ ರೋಗಗಳು | 
| 14 | ಜಾನುವಾರುಗಳಲ್ಲಿ ಪ್ರಥಮ ಹಾಗೂ ತುರ್ತು ಚಿಕಿತ್ಸೆ | 
| 15 | ಜಾನುವಾರುಗಳ ರಕ್ತದಲ್ಲಿರುವ ಪರೋಪಜೀವಿಗಳಿಂದ ಉಂಟಾಗುವ ರೋಗಗಳು ಮತ್ತು ನಿರ್ವಹಣೆ | 
| 16 | ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ | 
| 17 | ಕುರಿ ಮತ್ತು ಆಡುಗಳಲ್ಲಿ ಶಸ್ತ್ರ ಚಿಕಿತ್ಸೆಗಳು | 
| 18 | ಸುಧಾರಿತ ಹಂದಿ ಸಾಕಣೆ | 
| 19 | ಹೈನುರಾಸುಗಳಲ್ಲಿ ಹಾಲಿನ ಗುಣಮಟ್ಟ ಹೆಚ್ಚಿಸುವ ಪಶುಪಾಲನಾ ಪದ್ಧತಿಗಳು | 
| 20 | ಪಂಜರದಲ್ಲಿ ಲಾಭದಾಯಕ ಮೀನು ಸಾಕಣೆ | 
| 21 | ಮೌಲ್ಯ ವರ್ಧಿತ ಮೀನಿನ ಉತ್ಪನ್ನಗಳು, ಉಪ-ಉತ್ಪನ್ನಗಳು ಮತ್ತು ಉದ್ಯಮಶೀಲತೆಗೆ ಇರುವ ಅವಕಾಶಗಳು | 
| 22 | ನಾಟಿ ಕೋಳಿ ಸಾಕಾಣಿಕೆ | 
| 23 | ಎಲ್ಲ ಹಂಗಾಮಿನಲ್ಲಿ ರುಚಿಕರ, ರಸಭರಿತ ಮತ್ತು ಕಡಿಮೆ ಖರ್ಚಿನಲ್ಲಿ ಮೇವು ಪೂರೈಸುವ ತಂತ್ರ “ರಸಮೇವು” | 
| 24 | ಮೇವು ಆಂದೋಲನ | 
| 25 | ಜಾನುವಾರುಗಳ ರೋಗಗಳ ತಪಾಸಣೆಯ ಆಧುನಿಕ ಪರೀಕ್ಷಾ ವಿಧಾನಗಳ ರೈತರ ಉಪಯುಕ್ತವಾದ ಕೈಪಿಡಿ | 
| 26 | ನಾಟಿ ಕೋಳಿಗಳಿಗೆ ತಗಲುವ ರೋಗಗಳು ಹಾಗೂ ಅವುಗಳ ನಿಯಂತ್ರಣ | 
| 27 | ಮೀನುಗಾರಿಕೆ ಕವನಗಳು | 
| 28 | ಕರ್ನಾಟಕದಲ್ಲಿ ಮೇವಿನ ಅಭಿವೃದ್ಧಿಗಾಗಿ ಕೃಷಿ ಅರಣ್ಯ ಮಾದರಿಗಳು | 
| 29 | ಜಾನುವಾರುಗಳನ್ನು ಪ್ರತಿಬಂಧಿಸುವ ವಿಧಾನಗಳು ಹಾಗೂ ಹಂದಿಗಳಲ್ಲಿ ಸರ್ವೇ ಸಾಮಾನ್ಯ ಶಸ್ತ್ರ ಚಿಕಿತ್ಸೆಗಳು | 
| 30 | ಸುಧಾರಿತ ಸಿಹಿ ನೀರು ಸಿಗಡಿ ಕೃಷಿ | 
| 31 | ಪಶುಸಂಗೋಪನೆಯಲ್ಲಿ ಸರಳ ಶಸ್ತ್ರ ಚಿಕಿತ್ಸೆಗಳು | 
| 32 | ಮೀನಿನ ಔಷಧಿಯ ಗುಣಗಳು | 
| 33 | ಸುಧಾರಿತ ಪಶುಪಾಲನೆ ಮತ್ತು ಹೈನುಗಾರಿಕಾ ಪದ್ಧತಿಗಳು | 
| 34 | ಸುಧಾರಿತ ಮೀನುಗಾರಿಕೆ ಪದ್ಧತಿಗಳು | 
| 35 | ಪಶುಪಾಲನೆ ಆಧಾರಿತ ಕಿರುನಾಟಕಗಳ ಸಂಕಲನ | 
| 36 | ಪಶುವಿಜ್ಞಾನ ಪಾರಿಭಾಷಿಕ ಪದಕೋಶ | 
| 37 | ಮೀನುವಿಜ್ಞಾನ ಪಾರಿಭಾಷಿಕ ಪದಕೋಶ | 
 +91-8482-245241
 +91-8482-245241  regkvafsu@gmail.com
 regkvafsu@gmail.com 
 
        
           
            
           
            
           
            
           
            
          