ದೈಹಿಕ ಶಿಕ್ಷಣ ವಿಭಾಗ
ಪ್ರಥಮ ವರ್ಷದ ಬಿ.ವಿ.ಎಸ್ಸ್ಸಿ. ಮತ್ತು ಎ.ಹೆಚ್. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಕೋರ್ಸ್ ಕಡ್ಡಾಯವಾಗಿದೆ.
ಈ ವಿಭಾಗದಲ್ಲಿರುವ ಸೌಲಭ್ಯಗಳು: ಕ್ರೀಡಾ ಸಂಕೀರ್ಣ, 400 ಮೀ 8 ಒಣಿಗಳ  ಟ್ರ್ಯಾಕ್ ಮತ್ತು ಫೀಲ್ಡ್, ಕ್ರಿಕೆಟ್ ಹಾಗೂ ಫುಟ್ಬಾಲ್ ಮೈದಾನ, ಬಾಸ್ಕೆಟ್ಬಾಲ್, ವಾಲಿಬಾಲ್, ಕಬಡ್ಡಿ, ಖೋ-ಖೋ (ಹೊನಲು ಬೆಳಕು) ಹಾಗೂ ವ್ಯಾಯಾಮ ಶಾಲೆ, ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್, ಟೆಬಲ್ ಟೆನಿಸ್, ಚೆಸ್ ಮತ್ತು ಕೇರಂ ಸೌಲಭ್ಯಗಳಿವೆ. 
	      
©2019 copyright kvafsu.edu.in
	  Powered by : Premier Technologies
	 +91-8482-245241
 +91-8482-245241  regkvafsu@gmail.com
 regkvafsu@gmail.com 
 
        
           
            
           
            
           
            
           
            
          