ಪಶುವೈದ್ಯಕೀಯ ಔಷಧ ವಿಜ್ಞಾನ ಮತ್ತು ವಿಷವಿಜ್ಞಾನ ವಿಭಾಗ
ಸ್ನಾತಕ ಪದವಿಯ ಕೋರ್ಸುಗಳನ್ನು ಮತ್ತು ಸ್ನಾತಕೋತ್ತರ ಹಾಗು ಪಿ.ಎಚ್.ಡಿ ಪದವಿಗಳ ಮೈನರ್ ಮತ್ತು ಸಪೋರ್ಟಿಂಗ್ ಕೋರ್ಸುಗಳನ್ನು ಕಲಿಸಲಾಗುತ್ತಿದೆ. ವಿಭಾಗವು ಫಾರ್ಮಕೋಕೈನೆಟಿಕ್ಸ್, ಪ್ರಿಕ್ಲಿನಿಕಲ್ ಟಾಕ್ಸಿಕೊಲಜಿ, ಎಥ್ನೋವೆಟರಿನರಿ ಫಾರ್ಮಕೊಲಜಿ, ಕ್ಲಿನಿಕಲ್ ಫಾರ್ಮಕೊಲಜಿ ಹಾಗು ವಿಧಿವಿಜ್ಞಾನ ಟಾಕ್ಸಿಕೊಲಜಿ ವಿಷಯಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿದೆ. ಮಹಾವಿದ್ಯಾಲಯದ ವಿಸ್ತರಣಾ ಚಟುವಟಿಕೆಗಳಲ್ಲೂ ಕಾರ್ಯನಿರ್ವಹಿಸುತ್ತಿದೆ.
©2019 copyright kvafsu.edu.in
	  Powered by : Premier Technologies
	 +91-8482-245241
 +91-8482-245241  regkvafsu@gmail.com
 regkvafsu@gmail.com 
 
        
           
            
           
            
           
            
           
            
          