| ಡಾ. ಶ್ರೀಕಾಂತ್ ಕುಲಕರ್ಣಿ | ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು | 
| ವೃತ್ತಿಯ ವಿವರ: | 
| ಪಶುವೈದ್ಯಕೀಯ ಶರೀರಕ್ರಿಯಾ ವಿಜ್ಞಾನ ವಿಷಯದ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ. ಸಂಶೋಧನೆಯ ಪ್ರಮುಖ ವಿಷಯ: ಜಾನುವಾರುಗಳಲ್ಲಿ ಮತ್ತು ಕೋಳಿಗಳಲ್ಲಿ ಬೆಳವಣಿಗೆ, ರೋಗನಿರೋಧಕ ಶಕ್ತಿ, ಉತ್ಪಾದನೆ ಮತ್ತು ಸಂತಾನೋತ್ಪತ್ತಿ ಕಾರ್ಯಕ್ಷಮತೆಯಲ್ಲಿ ಶರೀರಕ್ರಿಯೆ, ಪೋಷಣೆ ಮತ್ತು ಹವಾಮಾನಗಳ ಪರಸ್ಪರ ಪರಿಣಾಮಗಳು. | 
| ಪ್ರಶಸ್ತಿಗಳು: | 
| 
 | 
| ಪ್ರಕಟಣೆಗಳು | 
| 
 | 
            
©2019 copyright kvafsu.edu.in
	  Powered by : Premier Technologies
	 +91-8482-245241
 +91-8482-245241  regkvafsu@gmail.com
 regkvafsu@gmail.com 
 
        
           
            
           
            
           
            
           
            
           
            
          