+91-8482-245241 regkvafsu@gmail.com

ಡಾ.ಪೃಥ್ವಿರಾಜ ಹಣಮಶೆಟ್ಟಿ


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ & ಎ.ಎಚ್, ಎಮ್.ವಿ.ಎಸ್ಸಿ
ಮೊಬೈಲ್ ಸಂಖ್ಯೆ: 9886967987
ಮಿಂಚಂಚೆ: hprithvi@gmail.com

ವೃತ್ತಿಯ ವಿವರ:
ಕರ್ನಾಟಕ ಸರಕಾರದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿ ಸುಮಾರು 16 ವರ್ಷಗಳ ಸೇವೆ ಸಲ್ಲಿಸಿರುತ್ತೆನೆ.ದಿನಾಂಕ 21-08-2023 ರಂದು ಪಶುವೈದ್ಯಕೀಯ ಶರೀರಕ್ರಿಯಾಶಾಸ್ತç ವಿಷಯದ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತೇನೆ. ನನ್ನ ಸಂಶೋಧನೆಯ ಪ್ರಮುಖ ವಿಷಯಗಳೆಂದರೆ ಜಾನುವಾರುಗಳಲ್ಲಿ ಬೆಳವಣಿಗೆ, ರೋಗನಿರೋಧಕ ಶಕ್ತಿ ಉತ್ಪಾದನೆ ಮತ್ತು ಸಂತಾನೋತ್ಪತ್ತಿ ಕಾರ್ಯಕ್ಷಮತೆಯಲ್ಲಿ ಶರೀರಕ್ರಿಯೆ, ಪೋಷಣೆ ಮತ್ತು ಹವಾಮಾನಗಳ ಪರಸ್ಪರ ಪರಿಣಾಮಗಳು.
ಪ್ರಶಸ್ತಿಗಳು:
  • ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ.
  • ಪಶುವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವಾಗ 2023 ರಲ್ಲಿ ತಾಲೂಕ ಆಡಳಿತದಿಂದ ಉತ್ತಮ ಸೇವಾ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನೆ 07; ವಿಸ್ತರಣೆ 08; ಇನ್ನಿತರ ಲೇಖನಗಳು 03.