| ಡಾ. ಎಮ್. ಎ. ಕ್ಷಮಾ | ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು  | 
| ವೃತ್ತಿಯ ವಿವರ: | 
| ಪಶುವೈದ್ಯಕೀಯ ಚಿಕಿತ್ಸಾಲಯ, ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು, ಇಲ್ಲಿಪ್ರತಿನಿತ್ಯ ಯ ಚಿಕಿತ್ಸಾ ಕಾರ್ಯದಲ್ಲಿ ತೊಡಗುತ್ತಿದ್ದು, ಪ್ರತಿನಿತ್ಯ ಸುಮಾರು 100 ರಿಂದ 120 ಸಾಕು ಪ್ರಾಣಿಗಳು ಮತ್ತು ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಬೋಧನೆ.; ಪಶುವೈದ್ಯಕೀಯ ಔಷಧಿ ವಿಭಾಗಕ್ಕೆ ಸಂಬಂಧಪಟ್ಟ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ.; ಇತರೆ ವಿಸ್ತರಣಾ ಕಾರ್ಯಕ್ರಮಗಳಲ್ಲಿ, ನಿಗಮಿತ ನಿಕಾಯ ಚಟುವಟಿಕೆಗಳಲ್ಲಿ ಮತ್ತು ವಿಶ್ವವಿದ್ಯಾನಿಲಯದಿಂದ ನಿಯೋಜಿಸುವ ಇತರೆ ಕಾರ್ಯ | 
| ಪ್ರಕಟಣೆಗಳು | 
| 
 | 
          
©2019 copyright kvafsu.edu.in
	  Powered by : Premier Technologies
	 +91-8482-245241
 +91-8482-245241  regkvafsu@gmail.com
 regkvafsu@gmail.com 
 
        
           
            
           
            
           
            
           
            
           
            
          