+91-8482-245241 regkvafsu@gmail.com

ಡಾ. ಬಿ. ಪಿ. ಪುಷ್ಪ.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ಎಸ್ಸಿ (ಡೈರಿ ಸೈನ್ಸ್),ಎಮ್.ಟೆಕ್ (ಡೈರಿ ಸೈನ್ಸ್) ಪಿಹೆಚ್.ಡಿ. (ಹೈನು ರಸಾಯನಶಾಸ್ತç)
ಮೊಬೈಲ್ ಸಂಖ್ಯೆ: +91-9986077264
ಮಿಂಚಂಚೆ: pushpadc819@gmail.com

ವೃತ್ತಿಯ ವಿವರ:

ಸ್ನಾತಕ, ಸ್ನಾತಕೋತ್ತರ ಹಾಗೂ ಪಿಹೆಚ್.ಡಿ ವಿದ್ಯಾರ್ಥಿಗಳಿಗೆ ಹೈನು ರಸಾಯನಶಾಸ್ತç ವಿಷಯಗಳನ್ನು ಕ್ರಮವಾಗಿ 2012 ಹಾಗೂ 2018 ರಿಂದ ಬೋಧಿಸುತ್ತಿದ್ದಾರೆ. ಅನೇಕ ಪ್ರಸ್ತುತ ಸ್ನಾತಕೋತ್ತರ ಹಾಗೂ ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ಸಲಹಾ ಸಮಿತಿಯ ಸದಸ್ಯರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ವಿವಿಧ ತರಬೇತಿ/ಸಮಾವೇಶ/ವಿಚಾರ ಸಂಕೀರ್ಣಗಳ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿಗಳು
  • ಪಿಹೆಚ್.ಡಿ. ಪದವಿಯಲ್ಲಿ (2017-18) ವಿಶ್ವ ವಿದ್ಯಾಲಯದ ಬಂಗಾರದ ಪದಕ ಗಳಿಸಿರುತ್ತಾರೆ. (11ನೇ ಘಟಿಕೋತ್ಸವ, ಕೆ.ವಿ.ಎ.ಎಫ್.ಎಸ್.ಯು.)
  • “ಅತ್ಯುತ್ತಮ ವಿಜ್ಞಾನಿ-2022 ಪ್ರಶಸ್ತಿ” ಅಗ್ರಿಕಲ್ಚರ್ ಟ್ರಾಪಿಕಲ್ ಸೊಸೈಟಿ, ನವದೆಹಲಿ ಇವರಿಂದ ಗಳಿಸಿರುತ್ತಾರೆ.
ಪ್ರಕಟಣೆಗಳು
  • ಸಂಶೋಧನಾ ಪ್ರಕಟಣೆೆಗಳು – 25
  • ಸಮೀಕ್ಷಾ ಪ್ರಕಟಣೆಗಳು/ ಜನಪ್ರಿಯ ಲೇಖನಗಳು – 15